ಸೀಮಿತ ಅವಧಿಯ ಆಫರ್; ವಿವಿಧ ಕಂಪೆನಿಗಳ ಬ್ರಾಂಡೆಡ್ ಡ್ರೆಸ್ಗಳು ಲಭ್ಯ
ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್ ಎದುರಿನ ಶಿಲ್ಪ ಕಾಂಪ್ಲೆಕ್ಸ್ ಲ್ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಂ ‘ವೈಟ್ ಟ್ಯಾಗ್’ನಲ್ಲಿ ಜೂ.16ರಿಂದ ಜು.5ರ ವರೆಗೆ ಅಮೋಘ ಆಫರ್ ಪ್ರಕಟಿಸಲಾಗಿದೆ. ಕಾಸರಗೋಡು ಹಾಗೂ ಪುತ್ತೂರಿನಲ್ಲಿ ಮನೆ ಮಾತಾಗಿರುವ ‘ವೈಟ್ ಟ್ಯಾಗ್’ ಡ್ರೆಸ್ ಶೋರೂಂ ಇದೀಗ ಸುಳ್ಯದಲ್ಲೂ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. 30ಕ್ಕು ಹೆಚ್ಚು ಬ್ರ್ಯಾಂಡ್ ಗಳ ಸಾವಿರಕ್ಕೂ ಹೆಚ್ಚು ಐಟಂ ಗಳ ಸಂಗ್ರಹವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳಬಹುದು.
ಮೂರು ಬ್ರಾಂಡೆಡ್ ಶರ್ಟ್ ಖರೀದಿಸಿದ್ದಲ್ಲಿ ಒಂದು ಶರ್ಟ್ ಉಚಿತವಾಗಿ ನೀಡಲಾಗುತ್ತದೆ. ಮೂರು ಜೀನ್ಸ್ ಖರೀದಿಸಿದಲ್ಲಿ ಒಂದು ಜೀನ್ಸ್ ಉಚಿತ, ಅದೇ ರೀತಿ ಮೂರು ಪ್ಯಾಂಟ್ ಖರೀದಿಸಿದ್ದಲ್ಲಿ ಒಂದು ಪ್ಯಾಂಟ್ ಉಚಿತವಾಗಿ ನೀಡಲಾಗುತ್ತದೆ.
ಮಾತ್ರವಲ್ಲದೇ ಗ್ರಾಹಕರು 3449ರೂ.ಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದಲ್ಲಿ ಡಿಜಿಟಲ್ ಟೆಂಪರೇಚರ್ ಫ್ಲಾಸ್ಕ್ನ್ನು ಉಚಿತವಾಗಿ ನೀಡಲಾಗುತ್ತದೆ.
5999ರೂ.ಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದಲ್ಲಿ ರೇಮಂಡ್ ಡಫಲ್ ಬ್ಯಾಗ್ನ್ನು ಫ್ರೀಯಾಗಿ ನೀಡಲಾಗುತ್ತದೆ.
9999ರೂ.ಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದರೆ ರೂ.2200 ಮೌಲ್ಯದ ಫ್ಲೈಯಿಂಗ್ ಮೆಶಿನ್ ಬ್ಯಾಕ್ಪ್ಯಾಕ್ ಉಚಿತವಾಗಿ ನೀಡಲಾಗುತ್ತದೆ.
14,999ರೂ.ಗಿಂತ ಮೇಲ್ಪಟ್ಟು ಡ್ರೆಸ್ ಖರೀದಿಸಿದರೆ ರೂ.4000 ಮೌಲ್ಯದ ಯು.ಎಸ್ ಪೋಲೋ ವಾಚ್ ಅಥವಾ ಲೆವಿಸ್ ಶೂ ಉಚಿತವಾಗಿ ನೀಡಲಾಗುತ್ತದೆ.
19,999ರೂ.ಗಿಂತ ಮೇಲ್ಪಟ್ಟು ಖರೀದಿಸಿದಲ್ಲಿ ರೂ.5000 ಮೌಲ್ಯದ ವಿಶೇಷ ಗಿಫ್ಟ್ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.