ಗುತ್ತಿಗಾರು ಮಾ.ಹಿ.ಪ್ರಾ.ಶಾಲೆಯಲ್ಲಿ ಜೂ. 17 ರಂದು ಪೋಷಕರಿಂದ ಶ್ರಮದಾನ ನಡೆಯಿತು.
ಎಲ್ ಕೆ ಜಿ ಯಿಂದ 5 ನೇ ತರಗತಿವರೆಗಿನ ಮಕ್ಕಳ ಪೋಷಕರಿಂದ ಶ್ರಮದಾನ ಕಾರ್ಯ ನಡೆಸಿದ್ದು ಶಾಲಾ ವಠಾರ, ಶಾಲಾ ತೋಟದಲ್ಲಿ ಶ್ರಮದಾನ ನಡೆಸಲಾಯಿತು . “ನನ್ನ ಶಾಲೆ ನನ್ನ ಶ್ರಮ ” ಎಂಬ ದ್ಯೇಯ ವಾಕ್ಯದೊಂದಿಗೆ ಪೋಷಕರು ಸ್ವಯಂ ಆಗಿ ಶ್ರಮದಾನದಲ್ಲಿ ಪಾಲ್ಗೊಂಡರು.