ಸಜ್ಜನ ಪ್ರತಿಷ್ಠಾನ ಗೌರವ ಸಲಹೆಗಾರ ಇಸ್ಮಾಯಿಲ್ ಝರ ಅವರಿಗೆ ಬಿಳ್ಕೊಡುಗೆ

0


ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಸಜ್ಜನ ಪ್ರತಿಷ್ಠಾನದ ಗೌರವ ಸಲಹೆಗಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಇಸ್ಮಾಯಿಲ್ ಝರ ರವರನ್ನು ಸಜ್ಜನ ಪ್ರತಿಷ್ಠಾನ ಬಿಳ್ಕೊಡುವ ಕಾರ್ಯಕ್ರಮ ನಡೆಯಿತು.
ಮಾನವ ಸಂಪನ್ಮೂಲ ಅಭಿವೃದ್ಧಿ ಹಿರಿಯ ಅಧಿಕಾರಿಗಳಾದ ಇಸ್ಮಾಯಿಲ್ ಜಾರ ರವರು ಪವಿತ್ರ ಹಜ್ ಯಾತ್ರೆಗೆ ಪತ್ನಿಯೊಂದಿಗೆ ತೆರಳಲಿದ್ದು ಅವರಿಗೆ ಸಜ್ಜನ ಪ್ರತಿಷ್ಠಾನ ವತಿಯಿಂದ ಗೌರವಿಸಲಾಯಿತು.
ಡಾ.ಉಮ್ಮರ್ ಬೀಜದಕಟ್ಟೆ, ಅರಿಸ್ ಪಿ ಎಂ, ಅಯ್ಯುಬ್ ಗೂನಡ್ಕ, ಮಾಸ್ಟರ್ ಮಾಝಿನ್ ಬೀಜದಕಟ್ಟೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು