ಚೆಂಬು : ಊರುಬೈಲು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಕೊಡುಗೆ

0

ಸ.ಹಿ.ಪ್ರಾ.ಶಾಲೆ, ಊರುಬೈಲು ಚೆಂಬು ಶಾಲೆಯ ೨೦೨೩-೨೪ ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ ಯತೀಶ ಕುಂದಲ್ಪಾಡಿ ಮತ್ತು ಮನೆಯವರು “ನೋಟ್ ಪುಸ್ತಕಗಳು ಮತ್ತು ಲೇಖನ ಸಾಮಾಗ್ರಿಗಳನ್ನು” ಕೊಡುಗೆ ನೀಡಿದ್ದಾರೆ.
ಶಾಲಾ ಎಸ್. ಡಿ. ಎಂ. ಸಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.