ಬೆಳ್ಯಪ್ಪ ಊರುಬೈಲು ನಿಧನ

0

ಚೆಂಬು ಗ್ರಾಮದ ಊರುಬೈಲು ಬೆಳ್ಯಪ್ಪರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಸಚ್ಚಿದಾನಂದ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.