ವಿನೋಬನಗರ: ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ ನೂತನ ಮಂತ್ರಿ ಮಂಡಲವನ್ನು ರಚಿಸಲಾಯಿತು.

ಮುಖ್ಯಮಂತ್ರಿಯಾಗಿ ಧನುಷ್ ಎಂ.ಪಿ. , ಉಪ ಮುಖ್ಯಮಂತ್ರಿಯಾಗಿ ಜ್ಯೋತಿ ಸ್ವಸ್ತಿಕಾ ಆಯ್ಕೆಯಾದರು.

ಗೃಹಮಂತ್ರಿಯಾಗಿ ತರುಣ್ ಬಿ. , ಶರತ್ ಕೆ., ಸಜಿತ್ , ಶಿಸ್ತು ಮಂತ್ರಿಯಾಗಿ ಮಂಗಳಾಮೃತ ಕೆ. ಆರ್., ಯಜ್ಞ ಕೆ., ಸ್ವಚ್ಚತಾ ಮಂತ್ರಿಯಾಗಿ ವಿನಿಷಾ ಎ. ಎಸ್ ., ಸಂವೀಕ್ಷ , ಲೇಖನ ಬಿ.ಎಸ್. ,ಅಮೂಲ್ಯ ಕೆ, ಆಹಾರ ಮಂತ್ರಿಯಾಗಿ ಪ್ರಿಯಾಂಕ ,ವೈಶಾಖ ಬಿ ಸೌಜನ್, ಆರೋಗ್ಯ ಮಂತ್ರಿಯಾಗಿ ಶಿಲ್ಪಾ ಕೆ. ,ಗೌರಿ ಕೆ.,ತುಷಾರ್ ಬಿ, ಕೃಷಿ ಮಂತ್ರಿಯಾಗಿ ಚಿನ್ಮಯ್ , ಶ್ರೀವತ್ಸ ಭಟ್ ಕೆ. ವಿ. ,ತೇಜಸ್,ನೀರಾವರಿ ಮಂತ್ರಿಯಾಗಿ ನೂತನ್ ಎನ್. ಆರ್., ನವನೀತ್ ಬಿ. ,ಪ್ರಜ್ವಲ್ ಎಂ. , ದೇವಿ ಪ್ರಣಾಮ್ ಕೆ ಆರ್,
ಕ್ರೀಡಾ ಮಂತ್ರಿಯಾಗಿ ಯಜ್ಞೇಶ್ ಪಿ. ಯು, ಸ್ವಸ್ತಿಕ್ ಎಂ, ಲಹರಿ ,ವಿಕಾಸ್,
ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಮ ಎಂ.ಟಿ, ಅಮೃತ ಡಿ, ಪವನಿ ಪಿ., ಆರ್ , ಅನಘ ಎಚ್.ಎಸ್, ವಿರೋಧ ಪಕ್ಷದ ನಾಯಕಿಯಾಗಿ ಜ್ಯೋತಿ ಸ್ವಸ್ತಿಕ ಆಯ್ಕೆಯಾದರು.

ಸದಸ್ಯರುಗಳಾಗಿ: ಮನ್ವಿತ್ ಕೆ. ,ಗಗನ ಎನ್. , ಪ್ರೀತ ಕೆ., ಧ್ಯಾನ್ ರವಿಕುಮಾರ್, ಪೃಥ್ವಿರಾಜ್, ಧನ್ಯಶ್ರೀ ಆಯ್ಕೆಯಾದರು.
ಶಾಲಾ ಮಂತ್ರಿ ಮಂಡಲವನ್ನು ಸಹ ಶಿಕ್ಷಕಿ ವಿದ್ಯಾಲಕ್ಷ್ಮಿ ಬಿ. ಸಿ. ಹಾಗೂ ಶಿಕ್ಷಕ ವೃಂದದವರ ನೇತೃತ್ವದಲ್ಲಿ ಚುನಾವಣೆಯ ಮೂಲಕ ನಡೆಸಲಾಯಿತು.