ಅಂಜಲಿ ಮೊಂಟೆಸ್ಸೋರಿ ಪ್ಲೆ ಸ್ಕೂಲ್‌ನಲ್ಲಿ ಜೂ.೨೧ ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ಗುರು ಸಂತೋಷ್ ಮುಂಡುಕಜೆ ಹಾಗೂ ಬ್ರಹ್ಮಕುಮಾರಿಯ ಉಸ್ತುವಾರಿ ಬಿ.ಕೆ.ಉಮಾದೇವಿ ಮುಖ್ಯ ಅತಿಥಿಗಳಾಗಿದ್ದರು.
ಸಂತೋಷ್ ಮುಂಡುಕಜೆಯವರು ಪುಟಾಣಿ ಮಕ್ಕಳಿಗೆ ಸರಳ ಯೋಗಾಭ್ಯಾಸ ಮಾಡಿಸಿದರು.
ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಹಾಗೂ ಶಿಕ್ಷಕಿಯರು, ಪೋಷಕರು ಉಪಸ್ಥಿತರಿದ್ದರು.