ಶ್ರೀಮತಿ ಶೀಲಾ ಅಲೆಂಗಾರ ನಿಧನ

0

ಎಣ್ಮೂರು ಗ್ರಾಮದ ಅಲೆಂಗಾರು ಬಾಬ್ಲುಬೆಟ್ಟು – ಇಡ್ಯಡ್ಕ ವಸಂತ ಗೌಡರ ಪತ್ನಿ ಶ್ರೀಮತಿ ಶೀಲಾರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಕೆ ಮ್ ಸಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 59 ವರ್ಷ ವಯಸ್ಸಾಗಿತ್ತು.

ಸಾಹಿತಿ ದಿ. ಡಿ.ಜಿ. ನಡ್ಕರ ಪುತ್ರಿಯಾಗಿರುವ ಇವರು ಪತಿ ವಸಂತ ಗೌಡ , ಮಕ್ಕಳಾದ ರಮ್ಯಾ ರಂಜಿತ್, ಸೌಮ್ಯ ಜೀವನ್, ಹಾಗೂ ಮಗ ಕಾರ್ತಿಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನಾಳೆ ಅಂತ್ಯ ಸಂಸ್ಕಾರ

ಮೃತರ ಅಂತಿಮ ಕಾರ್ಯಕ್ರಮ ನಾಳೆ ಬೆಳಿಗ್ಗೆ ಅಲೆಂಗಾರಿನ ಮನೆಯಲ್ಲಿ ನಡೆಸಲಾಗುವುದು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ