ಅರಂತೋಡು; ಟಿಟಿ ವಾಹನ- ಪಿಕಪ್ ಡಿಕ್ಕಿ- ಓರ್ವನಿಗೆ ಗಾಯ

0


ಆರಂತೋಡು ಬಳಿ ಪಿಕಪ್- ಟಿ ಟಿ ವಾಹನ ಮಧ್ಯೆಡಿಕ್ಕಿ ಸಂಭವಿಸಿ ಓರ್ವನಿಗೆ ಗಾಯವಾದ ಘಟನೆ ಇಂದು ನಡೆದಿದೆ.


ಸುಳ್ಯದಿಂದ ಮಡಿಕೇರಿಗೆ ಹೋಗುವ ಟಿ. ಟಿ.ವಾಹನ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆ ಬರುವ ಪಿಕಪ್ ಆರಂತೋಡು ತೆಕ್ಕಿಲ್ ಕ್ರಾಸ್ ಬಳಿ ಡಿಕ್ಕಿಯಾಗಿ ಓರ್ವನಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.