ಗೂನಡ್ಕ ಮಾರುತಿ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳು ಜವಹಾರ್ ನವೋದಯ ವಿದ್ಯಾಲಯ ಪರೀಕ್ಷೆಯಲ್ಲಿ ಉತ್ತೀರ್ಣ

0

೨೦೨೨-೨೩ನೇ ಸಾಲಿನ ಜವಹಾರ್ ನವೋದಯ ವಿದ್ಯಾಲಯ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಪ್ರತ್ಯುಷ್ ವೈ. ಪಿ, ಧನ್ಯ ಪಿ. ವಿ , ಶ್ರಾವಣಿ ಪಿ. ಎನ್ ಮತ್ತು ಸಮೃದ್ಧಿ ಕೆ. ಆರ್ ಅವರು ಉತ್ತೀರ್ಣರಾಗಿದ್ದಾರೆ ಎಂದು ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಗೂನಡ್ಕ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.