ಪೆರಾಜೆ ಬಂಗಾರಕೋಡಿ ನಿವಾಸಿ ಭಾರದ್ವಾಜ್ ಎಂಬವರು ಇಂದು ನಿಧನರಾದರು. ಅವರಿಗೆ ಸುಮಾರು 46 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ ಅಸೌಖ್ಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ ನ್ಯಾಯವಾದಿ ಪ್ರಮೀಳಾ, ಇಬ್ಬರು ಮಕ್ಕಳು ಹಾಗು ಕುಟುಂಬ ಸ್ಥರನ್ನು ಅಗಲಿದ್ದಾರೆ.