ಬಾಂಬೆ ಖಾದರ್ ನಿಧನ

0

ಸುಳ್ಯ ಗಾಂಧಿನಗರ ಕೆರೆಮೂಲೆ ನಿವಾಸಿ ಬಾಂಬೆ ಖಾದರ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರಿಗೆ 49 ವರ್ಷ ವಯಸ್ಸಾಗಿತ್ತು.


ಇವರು ಸುಳ್ಯ ರಥಬಿದಿ ಬಳಿ ವ್ಯಾಪರ ನಡೆಸುತ್ತಿದ್ದರು.
ಮೃತರು ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.