ಅಮರಮುಡ್ನೂರು ಗ್ರಾಮದ ಉಮ್ಮಡ್ಕ ನಿವಾಸಿ ನಾರಾಯಣ ರಾವ್ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪ್ರಪುಲ್ಲಾ, ಓರ್ವ ಪುತ್ರ ಹರ್ಷಿತ್, ಓರ್ವ ಪುತ್ರಿ ಶ್ರೀಮತಿ ಮಧುಶ್ರೀ,ಅಳಿಯ ರಾಜೇಶ್, ಸಹೋದರ, ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.