ಸುಳ್ಯದ ಕಾವೇರಿ ಗಾರ್ಮೆಂಟ್ಸ್‌ನಲ್ಲಿ ಮಾನ್ಸೂನ್ ಆಫರ್

0

3 ಜು.3ರಿಂದ ಜು.10ರವರೆಗೆ ಅವಕಾಶ

ಸುಳ್ಯದ ಶ್ರೀರಾಮ್ ಪೇಟೆ ಗೋಪಿಕಾ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ, ಸುಳ್ಯದ ಅತ್ಯಂತ ದೊಡ್ಡ ಏಕೈಕ ಫ್ಯಾಮಿಲಿ ಶೋ ರೂಂ ಕಾವೇರಿ ಗಾಮೆಂಟ್ಸ್ ನಲ್ಲಿ ಮಾನ್ಸೂನ್ ಆಫರ್ ಆರಂಭಗೊಂಡಿದೆ.

ಸುಮಾರು 10 ರಿಂದ 50 ಶೇಕಡಾದವರೆಗೆ ಡಿಸ್ಕಂಟ್ ನೀಡಲಾಗುವುದು. ಎಲ್ಲ ಗುಣಮಟ್ಟದ ವಸ್ತ್ರಗಳು ಇಲ್ಲಿದ್ದು, ಪುರುಷರ, ಮಹಿಳೆಯರ ಹಾಗೂ ಮಕ್ಕಳ ವಸ್ತ್ರಗಳು ಇಲ್ಲಿವೆ. ಮದುವೆ ಸಾರಿಗಳ ವಿಶೇಷ ಸಂಗ್ರಹವೂ ಇಲ್ಲದೆ ಎಂದು ಮಾಲಕರು ತಿಳಿಸಿದ್ದಾರೆ.