ಮುನವ್ವಿರುಲ್ ಇಸ್ಲಾಂ ಜಮಾಹತ್ ಗಲ್ಫ್ ಕಮಿಟಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಾತಿಷಾ ಬಿಳಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶ್ರಫ್ ಬಿಳಿಯಾರ್ ಇವರನ್ನು ಜಮಾಹತ್ ಆಡಳಿತ ಕಮಿಟಿ ವತಿಯಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಮಾಹತ್ ಖತೀಬ್ ಉಸ್ತಾದ್, ಮುಹಝ್ಝಿನ್ ಉಸ್ತಾದ್, ಜಮಾಹತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಹಾಗೆಯೇ ಗಲ್ಫ್ ಕಮಿಟಿ ಸದಸ್ಯರಾದ ಶರೀಫ್ ಅಜ್ಮಾನ್, ಅಶ್ರಫ್ ಆದೂರ್ ಹಾಗೂ ಸಲಾಂ ಕಡಮಕಲ್ಲು ಉಪಸ್ಥಿತರಿದ್ದರು.