ಶ್ರೀಮತಿ ಲತಾ ನರಿಯೂರು ನಿಧನ July 3, 2023 0 FacebookTwitterWhatsApp ಕನಕಮಜಲು ಗ್ರಾಮದ ನರಿಯೂರು ವಿಜಯ ಕುಮಾರ್ ರವರ ಪತ್ನಿ ಶ್ರೀಮತಿ ಲತಾ ರವರು ಜು.3 ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೃತರು ಪತಿ ವಿಜಯಕುಮಾರ್ ನರಿಯೂರು,ಪುತ್ರಿ ಜ್ಞಾನ, ಕುಟುಂಬಸ್ಥರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ