ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಅಧ್ಯಕ್ಷರಾಗಿ ಪಿ.ಬಿ.ಹರೀಶ್ ರೈ

0

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ದ.ಕ.ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಪತ್ರಕರ್ತ, ಕುಕ್ಕೆ ಸುಬ್ರಹ್ಮಣ್ಯದ ಪಿ.ಬಿ.ಹರೀಶ್ ರೈ ಆಯ್ಕೆಯಾಗಿದ್ದಾರೆ.

ಇವರು ವಿಜಯವಾಣಿಯ ಹಿರಿಯ ವರದಿಗಾರರಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ.

ಸಮಿತಿಯ ಕೋಶಾಧಿಕಾರಿಯಾಗಿ ಸುದ್ದಿ ಬಿಡುಗಡೆಯ ಮಂಗಳೂರು ಪ್ರತಿನಿಧಿಯಾಗಿರುವ ಭಾಸ್ಕರ ರೈ ಕಟ್ಟ , ಮಾಧ್ಯಮ ಪ್ರಮುಖ್ ಆಗಿ ಹೊಸದಿಗಂತ ವರದಿಗಾರರಾಗಿರುವ ಹರೀಶ್ ಕುಲ್ಕುಂದ ಆಯ್ಕೆಯಾಗಿದ್ದಾರೆ.