ಗಾಳಿ ಮಳೆಗೆ ಕಾಂತಮಂಗಲದಲ್ಲೂ ಹಾನಿ

0

ಮನೆ ಮೇಲೆ ಉರುಳಿಬಿದ್ದ ಮರ

ಇಂದಿನ ಭಾರೀ ಗಾಳಿ ಮಳೆಗೆ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲೂ ಹಾನಿ ಸಂಭವಿಸಿದೆ.

ಬೂಡುಮಕ್ಕಿ ಸುಧಾಮರ ಹಳೆ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.