ಮುಳ್ಯಕಜೆ ಕೃಷಿಕನ ತೋಟದಲ್ಲಿ ವಿಶೇಷ ಅನನಾಸು

0

ಅಜ್ಜಾವರ ಗ್ರಾಮದ ಮುಳ್ಯಕಜೆ
ಸೂರ್ಯನಾರಾಯಣ ಭಟ್ ರ
ಹಿತ್ತಿಲು ಮನೆ ತೋಟದಲ್ಲಿ ಬೆಳೆದ ಅನನಾಸು
ವಿಶೇಷವಾಗಿದ್ದು, ಕಾಂಡದ ಭಾಗದಲ್ಲಿ
ಐದು ಗಿಡಗಳು ಮೊಳಕೆಯಾಗಿದೆ. ಕಾಯಿಯ ಮೇಲ್ಭಾಗ ಎಲ್ಲಾ ಅನಾನಸ್ ನಂತೆ ಒಂದೇ ಗಿಡ ಮೂಡಿದೆ.
ಅನಾನಸು ದೊಡ್ಡದಾಗಿಯೇ ಬೆಳೆದಿದೆ.