ಮಳೆಯಿಂದ ತಪ್ಪಿಸಿಕೊಳ್ಳಲು ರೈನ್ ಕೋಟ್

0

ಶೇ.30 ದರ ಕಡಿತದ ಅವಕಾಶ ಪಡೆಯಿರಿ‌ ಸುಳ್ಯದ ಕುಂ…ಕುಂ… ಫ್ಯಾಶನ್ ನಲ್ಲಿ

ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಕಳೆದ ಎರಡು – ಮೂರು‌ ದಿನಗಳಿಂದ ಬಿಡದೇ ಮಳೆ‌ ಸುರಿಯುತ್ತಿದ್ದು ಈ‌ ಮಳೆಯಿಂದ ತಪ್ಪಿಸಿಕೊಳ್ಳಲು ಸುಳ್ಯದ ಹೆಸರಾಂತ ‌ವಸ್ತ್ರ ಮಳಿಗೆ ಕುಂ…ಕುಂ… ಫ್ಯಾಶನ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ‌ವಿವಿಧ ಕಂಪೆನಿಗಳ ರೈಟ್ ಕೋಟ್ ಇದೆ

ಝೀಲ್, ಬಾಸ್, ರಿಯಲ್ ಸಹಿತ ವಿವಿಧ ಕಂಪೆನಿಗಳ ರೈನ್ ಕೋಟ್ ಗಳು ಶೇ.30 ರ ವರೆಗೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ‌ ನೀಡಲಾಗುತ್ತದೆ. ಗ್ರಾಹಕರು‌ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು‌ ಮಾಲಕರು ತಿಳಿಸಿದ್ದಾರೆ.

ಕೆಲಸಕ್ಕೆ ಬಳಸಲು ರೈನ್ ಕೋಟ್ ಅತೀ ಕಡಿಮೆ ಬೆಲೆ 99 (ಪ್ಲಾಸ್ಟಿಕ್) ಹಾಗೂ ರೈನ್ ಕೋಟ್ ನಲ್ಲಿ ಪ್ಯಾಂಟ್ ‌ಮತ್ತು ಶರ್ಟ್ ಇರುವಂತದ್ದಕ್ಕೆ ರೂ.170.