ಗುರುಂಪಿನಲ್ಲಿ ತಡೆಗೋಡೆ ಕುಸಿತ

0


ಗುರುಂಪು ನಗರ ನೀರಿನ ಟ್ಯಾಂಕ್ ಹಿಬಂದಿ ಅಲ್ಲಲ್ಲಿ ತಡೆಗೋಡೆ
ಮತ್ತು ಬರೆ ಕುಸಿದು ಬಿದ್ದಿದೆ ತಡೆಗೋಡೆಯ ಕಲ್ಲುಗಳು ಪಕ್ಕದ ರಸ್ತೆಗೆ ಕೆಲಕಾಲ ಸಂಚಾರ ತಡೆಯಾಗಿದ್ದು ಸಾರ್ವಜನಿಕರು ಕೂಡಲೇ ಕಲ್ಲುಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.


ಕಲ್ಲುಮುಟ್ಲು ಟ್ಯಾಂಕ್ ನಿಂದ ನೀರು ಸರಬರಾಜು ಆಗುವ ಪೈಪ್ ಲೈನ್ ತುಂಡಾಗಿರುತ್ತದೆ.
ಇನ್ನಷ್ಟು ತಡೆಗೊಡೆ ಭಾಗ ಕುಸಿಯುವ ಭೀತಿ ಇದೆ. ಇಲ್ಲೇ ಸಮೀಪದಲ್ಲಿ ಬರೆ ಕುಸಿದು ಮಣ್ಣು ಕಟ್ಟಡದ ಮೇಲೆ ಬಿದ್ದಿದೆ.