ಜು.19 ರಂದು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ

0

ಆಮಂತ್ರಣ ವಿತರಣೆ ಆರಂಭ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಮಾರಂಭ ನಡೆಯಲಿದ್ದು, ಆಮಂತ್ರಣ ವಿತರಣೆ ನಡೆಯುತ್ತಿದೆ.

ಜು.19 ರ ಬೆಳಗ್ಗೆ ಯಿಂದ ಸಂಜೆವರೆಗೆ ಸಭೆ, ಮಾಧ್ಯಮ ಗೋಷ್ಠಿ, ಪತ್ರಕರ್ತರ ಸಮ್ಮಿಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ ಹೀಗೆ ವಿವಿಧ ಕಾರ್ಯಕ್ರಮ ನಡೆಯಲಿದೆ.

ಈ ಸಮಾರಂಭದ ಆಮಂತ್ರಣ ವಿತರಣೆ ಪ್ರತೀ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿದೆ.