ಪೆರುವಾಜೆ ಗ್ರಾಮ ಪಂಚಾಯತು ವ್ಯಾಪ್ತಿಯ ದೇವರಗುಂಡಿ ರಸ್ತೆಯ ಎರಡು ಬದಿಯಲ್ಲಿ ಭೂಕುಸಿತದಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಸ್ಥಳಕ್ಕೆ ಪಂಚಾಯತು ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ , ಗ್ರಾಮಕರಣಿಕ ಶಿವರಾಜ್ , ಪಂಚಾಯತು ಸದಸ್ಯ ಪಧ್ಮನಾಭ ಶೆಟ್ಟಿ, ಗ್ರಾಮ ಪಂಚಾಯತು ಸಿಬ್ಬಂಧಿ ದಯಾನಂದ ಪೆರುವಾಜೆ ಸ್ಥಳಕ್ಕೆ ಬೇಟಿ ನೀಡಿದ್ದಾರೆ.