ಕುಕ್ಕಂದೂರು: ಮನೆಯ ಹಿಂಬದಿ ಬರೆ ಕುಸಿದು ಅಪಾರ ಹಾನಿ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ವೆಂಕಟ್ರಮಣ ಗೌಡರ ಮನೆಯ ಹಿಂಬದಿ ಭಾರೀ ಮಳೆಗೆ ಬರೆ ಕುಸಿದು ಅಪಾರ ಹಾನಿ ಸಂಭವಿಸಿದ ಘಟನೆ ಜು.6ರಂದು ಅಪರಾಹ್ನ ಸಂಭವಿಸಿದೆ.