ಸುಳ್ಯ ಬಿಇಒ ಕಚೇರಿ ಅಧೀಕ್ಷಕರಾಗಿ ಹರಿಶ್ಚಂದ್ರ ಶೆಟ್ಟಿ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಅಧೀಕ್ಷಕರಾಗಿ ಹರಿಶ್ಚಂದ್ರ ಶೆಟ್ಟಿ ಎಂಬವರು ಬಂದಿದ್ದಾರೆ.
ಬಂಟ್ವಾಳ ಬಿಇಒ ಕಚೇರಿಯಿಂದ ಇವರು ಸುಳ್ಯಕ್ಕೆ ವರ್ಗಾವಣೆ ಗೊಂಡು ಬಂದಿದ್ದಾರೆ.