ಬೆಳ್ಳಾರೆ ಪೊಲೀಸ್ ಠಾಣೆಯ ಕ್ರೈಂ ಎಸ್.ಐ.ಶಿವಕುಮಾರ್ ಮುರುಡೇಶ್ವರಕ್ಕೆ ವರ್ಗಾವಣೆ

0

ಬೆಳ್ಳಾರೆ ಪೊಲೀಸು ಠಾಣೆಯಲ್ಲಿ ಕ್ರೈಂ ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ರವರಿಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.
ಚುನಾವಣೆ ಸಂದರ್ಭ ಮಾರ್ಚ್ ತಿಂಗಳಲ್ಲಿ ಇವರು ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಇವರು ಮೂಲತ: ದಾವಣಗೆರೆಯವರು‌.