ಗುತ್ತಿಗಾರು ಗ್ರಾಮದ ವಳಲಂಬೆ ಕುವೆಕೋಡಿ ಗ್ರಾಮ ಪಂಚಾಯತ್ ರಸ್ತೆಯಲ್ಲಿ ನಿನ್ನೆ ಸರಿದ ಭಾರಿ ಮಳೆಗೆ ಪಕ್ಕದಲ್ಲಿರುವ ದೊಡ್ಡ ಮರವೊಂದು ಉರುಳಿ ಬಿದ್ದಿದ್ದು, ರಸ್ತೆಯ ಅರ್ಧ ಭಾಗ ಜರಿದು ಹೋಗಿದೆ.
ಇದರಿಂದಾಗಿ ಕುವೆಕೋಡಿಗೆ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ.