ಸುಬ್ರಹ್ಮಣ್ಯದಲ್ಲಿ ಹೊಟೇಲ್ ಗ್ರೀನ್ ಫಾರ್ಮ್ ಪುನರಾರಂಭ

0

ಸುಬ್ರಹ್ಮಣ್ಯದ ಇಂಜಾಡಿ ಬಳಿ
ಹೊಟೇಲ್ ಗ್ರೀನ್ ಫಾರ್ಮ್ ಜು.3 ರಂದು ನೂತನ ಆಡಳಿತದೊಂದಿಗೆ ಪುನರಾರಂಭಗೊಂಡಿದೆ.

ಇಲ್ಲಿ ಶುದ್ದ ಹಾಗೂ ಶುಚಿ ರುಚಿಯಾದ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಟಿಕ್ಕಾ, ಶವರ್ಮ, ಅಲ್ಪಾಂ ಹಾಗೂ ಸಸ್ಯಹಾರ ಹಾಗೂ ಮಾಂಸಾಹಾರಿ ಊಟ ಹಾಗೂ ಪಾಸ್ಟ್ ಫುಡ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.