ಸುಲೋಚನ ದೇಶಕೋಡಿ ನಿಧನ

0

ಮರ್ಕಂಜ ಗ್ರಾಮದ ದೇಶಕೋಡಿ ದಿ.ಕುಂಞಿಣ್ಣ ಗೌಡರ ಪತ್ನಿ ಸುಲೋಚನ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ ಅಂದಾಜು ೭೨ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ವೆಂಕಟ್ರಮಣ, ಯತೀಂದ್ರ, ಜಯರಾಮ, ಪುತ್ರಿ ಶ್ರೀಮತಿ ಭಾಗ್ಯಲಕ್ಷ್ಮಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.