ಪತ್ರಕರ್ತ ಚಂದ್ರಶೇಖರ ಮಂಡೆಕೋಲು ರಿಗೆ ‘ಮಾಧ್ಯಮ ಸಾಧಕ’ ಪ್ರಶಸ್ತಿ

0

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ನವದೆಹಲಿ), ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‌ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕೊಡಮಾಡುವ ‘ಮಾಧ್ಯಮ ‌ಸಾಧಕ’ ಪ್ರಶಸ್ತಿ ಗೆ ಟಿವಿ 18 ರಲ್ಲಿ ಪತ್ರಕರ್ತರರಾಗಿರುವ ಚಂದ್ರಶೇಖರ ಮಂಡೆಕೋಲು‌ ಭಾಜನರಾಗಿದ್ದಾರೆ.

ಜು.25 ರಂದು‌ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ‌ಕಾರ್ಯಕ್ರಮದಲ್ಲಿ‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.