ಪೊಪ್ಯುಲರ್ ಬ್ಯೂಟಿ ಪಾರ್ಲರ್‌ನಲ್ಲಿ ಮಾನ್ಸೂನ್ ಆಫರ್

0

7 ದಿನಗಳ ಆಯುರ್ವೇದ ಹೇರ್‌ಕೇರ್ ಟ್ರೀಟ್ ಮೆಂಟ್ ಕೋರ್ಸ್ ಪ್ರಾರಂಭ ; ಕೂದಲು ಉದುರಿವಿಕೆ, ತಲೆಹೊಟ್ಟು ಸಮಸ್ಯೆಗೆ ರಾಮಬಾಣ

ಸುಳ್ಯದ ಶ್ರೀರಾಮ ಮಂದಿರದ ಮುಂಭಾಗ, ಎಸ್‌ಬಿಐ ಬ್ಯಾಂಕ್‌ನ ಮೇಲೆ ಕಾರ್ಯಚರಿಸುತ್ತಿರುವ ಪೊಪ್ಯುಲರ್ ಬ್ಯೂಟಿ ಪಾರ್ಲರ್ ನಲ್ಲಿ ಮಾನ್ಸೂನ್ ಆಫರ್ ಪ್ರಾರಂಭಗೊಂಡಿದ್ದು,
ಈ ಪ್ರಯುಕ್ತ ಆರ್ಯುವೇದ ಹೇರ್‌ಕೇರ್ ಟ್ರೀಟ್‌ಮೆಂಟ್ ಪ್ರಾರಂಭಗೊಂಡಿದೆ.
ಇದು 7 ದಿನಗಳ ಕೋರ್ಸ್ ಆಗಿದ್ದು, ಕೂದಲು ಉದುರುವಿಕೆ ತಡೆಗಟ್ಟಿ, ಹೊಸ ಕೂದಲು ಬೆಳವಣಿಗೆ, ೩೦ ವರ್ಷಕ್ಕಿಂದ ಮುಂಚಿತವಾಗಿ ಬರುವ ಬಿಳಿ ಕೂದಲಿನ ಸಮಸ್ಯೆ, ತಲೆಹೊಟ್ಟು, ಒತ್ತಡ ನಿವಾರಣೆಗೆ ಉಪಕಾರಿಯಾಗಿರುತ್ತದೆ.

ಹಾಗೂ ಎಲ್ಲಾ ಬ್ಯೂಟಿ ಸರ್ವಿಸ್‌ಗಳನ್ನು ಇಲ್ಲಿ ಮಾಡಲಾಗುತ್ತದೆ. ಮತ್ತು ಬ್ಯೂಟಿಷನ್ ಕೋರ್ಸ್, ಟೈಲರಿಂಗ್ ಕ್ಲಾಸ್ ಪ್ರಾರಂಭಗೊಂಡಿದೆ. ಹೆಚ್ಚಿನ ಮಾಹಿತಿಗೆ 8095088848 ಸಂಪರ್ಕಿಸಬಹುದು.