ಲೀಡಿಂಗ್ ಫೈರ್ ಮೇನ್ ವಿಶ್ವನಾಥ ಪೆರುಮುಂಡ ಸುಳ್ಯಕ್ಯೆ

0

ಸೋಮವಾರಪೇಟೆ ಅಗ್ನಿಶಾಮಕ ದಳದಲ್ಲಿ ಲೀಡಿಂಗ್ ಫೈರ್ಮೇನ್ ಆಗಿದ್ದ ವಿಶ್ವನಾಥ ಪೆರುಮುಂಡರವರು ವರ್ಗಾವಣೆಯಾಗಿ ಸುಳ್ಯ ಅಗ್ನಿಶಾಮಕ ದಳಕ್ಕೆ ಬಂದಿದ್ದಾರೆ.

ಐದು ವರ್ಷದ ಹಿಂದೆ ಸುಳ್ಯದಿಂದ ಅವರು ವರ್ಗಾವಣೆಗೊಂಡು ಸೋಮವಾರಪೇಟೆಗೆ ಹೋಗಿದ್ದರು.
ಪೆರಾಜೆಯವರಾದ ಇವರು ಸುಳ್ಯ ಕಾನತ್ತಿಲದ ನಿವಾಸಿಯಾಗಿದ್ದಾರೆ.