ಚೆನ್ನಮ್ಮ ಎಲ್ಲಪ್ಪಡ್ಕ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಚೆನ್ನಮ್ಮ ಎಲ್ಲಪ್ಪಡ್ಕ ರವರು ಇಂದು ನಿಧನರಾದರು .

ಇವರಿಗೆ 82 ವಯಸ್ಸಾಗಿತ್ತು.
ಮೃತರು ಪುತ್ರ ನಿತ್ಯಾನಂದ ಎಲ್ಲಪಡ್ಕ ಪುತ್ರಿ ಪುಪ್ಪಾವತಿ, ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ