ಅಜ್ಜಾವರ ಗ್ರಾಮದ ಶಿರಾಜೆ ಕಟ್ಟೆಮನೆ ಶೇಷಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಜು. 2 ರಂದು ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಜಾನಕಿ, ಪುತ್ರರಾದ ಪುರುಷೋತ್ತಮ, ರಾಘವ, ಅಶೋಕ ದಾಮೋದರ, ಪುತ್ರಿಯರಾದ ಜಯಂತಿ, ಚಂದ್ರಾವತಿ, ಗೀತಾ, ವೀಣಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.