ಕಲ್ಮಕಾರು ಗ್ರಾಮದ ಕೊತ್ನಡ್ಕ ರಾಮಕೃಷ್ಣ ಕಾಳಮ್ಮನೆಯವರ ಪತ್ನಿ ಶ್ರೀಮತಿ ದೇಜಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಆ.6 ರಂದು ಸಂಜೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರರಾದ ತೇಜಕುಮಾರ್, ಪ್ರಕಾಶ್, ಜಗದೀಶ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು – ಮಿತ್ರರನ್ನು ಅಗಲಿದ್ದಾರೆ.