ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಆಗಸ್ಟ್ 6 ರಂದು ಸುಳ್ಳದ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹಕೂಟದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚನೆಗೊಂಡಿತು.

ಗೌರವ ಸಲಹೆಗಾರರಾಗಿ ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿಸೋಜಾ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮಾ
ಅಧ್ಯಕ್ಷರಾಗಿ ರಾಹುಲ್ .ಜಿ .ದಾಸ್ ಸುಳ್ಯ ,ಕಾರ್ಯದರ್ಶಿ ಆದರ್ಶ್ ಎಸ್. ಪಿ . ಜಬಲೆ, ಕೋಶಾಧಿಕಾರಿ ಯಜ್ಞೇಶ್ ಕಾನತ್ತಿಲ,ಉಪಾಧ್ಯಕ್ಷರಾಗಿ ಚೇತನ್ ಪೈಚಾರ್ ,ಜೊತೆ ಕಾರ್ಯದರ್ಶಿಯಾಗಿ ಜಾನವಿ ಮಡ್ತಿಲ ಹಾಗೂ ಸಮಿತಿಯ ಸದಸ್ಯರುಗಳಾಗಿ, ನಿಹಾಲ್ ಕೊಡ್ತುಗುಳಿ, ಅನುಷ್ಕಾ ಪೈಚಾರ್, ಗಗನ್ ಆಲೆಟ್ಟಿ , ಆಯಿಷ ಶಾಝೀ ಗಾಂಧಿನಗರ ,ಮನೀಶ್ ಪಟ್ಟೆ ,ವಿಖ್ಯಾತ್ ಚೊಕ್ಕಾಡಿ ,ಚಂದನ್ ಹಳಗೇಟು ,ಹರಿದ್ವಜ್ ಪೆರಾಜೆ, ಇಂಚರ ಆಲೆಟ್ಟಿ, ಸಲ್ಮಾನೀಶಾ ಜಯನಗರ, ಶ್ರೀರಶ್ಮಿ ಆಲೆಟ್ಟಿ , ಶೀಸ್ಅಬ್ಬಾಸ್ ಕಟ್ಟೆಕಾರ್, ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಶ್ರೀಮತಿ ದೇವಿಲತ ಅವಿರೋಧವಾಗಿ ಆಯ್ಕೆಯಾದರು. ಶಾಲಾ ಸಂಚಾಲಕರಾದ ರೆ. ಫಾ.ವಿಕ್ಟರ್ ಡಿಸೋಜ, ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ,ಪೋಷಕರ ಸಮಿತಿಯ ಅಧ್ಯಕ್ಷರುಗಳು, ಶಿಕ್ಷಕರು ನೂತನ ಸಮಿತಿಗೆ ಶುಭ ಹಾರೈಸಿದರು.