ಭಾಗಮಂಡಲ ಕೆ.ವಿ.ಜಿ. ಐ.ಟಿ.ಐ.ಯಲ್ಲಿ ಡಾ. ಕೆ.ವಿ.ಜಿ. ಪುಣ್ಯಸ್ಮರಣೆ

0

ಕೆ.ವಿ.ಜಿ. ಐಟಿಐ ಭಾಗಮಂಡಲದಲ್ಲಿ ಎ.ಒ.ಎಲ್.ಇ ಸ್ಥಾಪಕಾಧ್ಯಕ್ಷ ಡಾ. ಕೆ.ವಿ.ಜಿ.ಯವರ 10ನೇ‌ ಪುಣ್ಯಸ್ಮರಣೆಯ ಅಂಗವಾಗಿ ‌ಅವರ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮ ನಡೆಯಿತು.


ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶ್ರದ್ಧಾಂಜಲಿ ಅರ್ಪಿಸಿದರು.