ಸುಳ್ಯ ಜಯನಗರ ನಿವಾಸಿ ಇಬ್ರಾಹಿಂ ಜಯನಗರ (68 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಇಂದು ಸುಳ್ಯ ಜ್ಯೋತಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಸುಮಾರು 40 ವರ್ಷಗಳ ಕಾಲ ಜನತಾ ಗ್ರೂಪಿನಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಫಾತಿಮಾ, ಪುತ್ರರಾದ ಕಮರುದ್ದೀನ್, ಆಸಿಫ್, ಶಫೀಕ್, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.