ಬೆಳ್ಳಾರೆಯ ಜರ್ದ ಸುಬ್ರಾಯ ಗೌಡ ನಿಧನ

0

ಕಳಂಜ ಗ್ರಾಮದವರಾಗಿದ್ದು, ಬೆಳ್ಳಾರೆ ಜರ್ದ ಸುಬ್ರಾಯ ಗೌಡ ಎಂದೇ ಪರಿಚಿತರಾಗಿರುವ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಪುರಂದರ, ಪುತ್ರಿ ಶ್ರೀಮತಿ ಹರಿಣಾಕ್ಷಿ ಸುಂದರ ಗೌಡ ಅಲೆಕ್ಕಾಡಿ, ಶ್ರೀಮತಿ ಮೀನಾಕ್ಷಿ ಗುಣಪಾಲ ಬಲ್ಯ, ಶ್ರೀಮತಿ ನಳಿನಾಕ್ಷಿ ಸತೀಶ ಕಕ್ಕೆಪದವು ಹಾಗೂ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ