ಎಡಮಂಗಲ ಗ್ರಾಮದ ಮರೋಳಿ ಚೆನ್ನಪ್ಪ ಗೌಡರು ಆಗಸ್ಟ್ 12ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮೋನಪ್ಪ ಗೌಡ, ವಿಶ್ವನಾಥ ಗೌಡ, ಗಣೇಶ್, ಪ್ರಕಾಶ್, ಸೊಸೆಯಂದಿರಾದ ವೇದಾವತಿ ಧನಂಜಯ, ಲತಾ ಮೋನಪ್ಪ, ಶ್ವೇತಾ ವಿಶ್ವನಾಥ, ರೂಪ ಪ್ರಕಾಶ್, ಪುತ್ರಿಯರಾದ ಯಮುನಾ ಬಾಲಕೃಷ್ಣ ಉಳಿಪು, ಕುಸುಮ ಹರೀಶ್ ಅನ್ಯಾಡಿ, ಚಂದ್ರಾವತಿ ಮರೋಳಿ, ಕುಟುಂಬಸ್ಥರನ್ನು, ಮೊಮ್ಮಕ್ಕಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.