ಸಂಪಾಜೆ ರಿಕ್ಷಾ ಚಾಲಕ ಮಾಲಕರಿಂದ ಸ್ವಾತಂತ್ರ್ಯೋತ್ಸವ

0

ಕೊಡಗು ಸಂಪಾಜೆ ರಿಕ್ಷಾ ಚಾಲಕ ಮಾಲಕ ಸಂಘದಿಂದ ಸಂಪಾಜೆ ಗೇಟ್ ‌ಬಳಿ ಧ್ವಜಾರೋಹಣ ನಡೆಯಿತು.
ಎ. ಎಸ್. ಐ .ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ಎಲ್ಲಾ ರಿಕ್ಷಾ ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.