ಐವರ್ನಾಡು ಗ್ರಾಮ ಪಂಚಾಯತ್ ಗೆ ನಿವೃತ್ತ ಯೋಧ ಗಣೇಶ ಬಜಂತ್ತಡ್ಕರವರಿಂದ ಡಸ್ಟ್ ಬಿನ್ ಕೊಡುಗೆ

0

ಐವರ್ನಾಡು ಗ್ರಾಮ ಪಂಚಾಯತ್ ಗೆ ನಿವೃತ್ತ ಯೋಧರಾದ ಗಣೇಶ್ ಬಜಂತ್ತಡ್ಕರವರು ಮೂರು ಡಸ್ಟ್ ಬಿನ್ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ,ಪಿಡಿಒ ಶ್ಯಾಮ್ ಪ್ರಸಾದ್ ,ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಮುರಳೀಧರ ಕೊಚ್ಚಿ,ಬಾಲಕೃಷ್ಣ ಮಡ್ತಿಲ ಉಪಸ್ಥಿತರಿದ್ದರು.