ವೈಟ್ ಟ್ಯಾಗ್ ನಲ್ಲಿ ಖರೀದಿ ಮೇಲೆ ರಿಯಾಯಿತಿ ಕೂಪನ್

0

ಬ್ರಾಂಡೆಡ್ ಖರೀದಿ ಮೇಲೆ ” ಬೈ ಟೂ ಗೆಟ್ ಒನ್ ಪ್ರೀ” ಕೊಡುಗೆ

ಸುಳ್ಯ ಶಿಲ್ಪ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಪುರುಷರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಲ್ಡಿಬ್ರಾಂಡ್ ಶೋರೂಂ ವೈಟ್ ಟ್ಯಾಗ್ ವಸ್ತ್ರ ಮಳಿಗೆಯಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ.

ಸಂಸ್ಥೆ ವಿಶೇಷ ರಿಯಾಯಿತಿ ಕೂಪನ್ ಅನ್ನು ಬಿಡುಗಡೆಗೊಳಿಸಿದ್ದು
ತಲಾ ಎರಡುವರೆ ಸಾವಿರ ರೂಪಾಯಿಯ ಮೇಲಿನ ಪ್ರತೀ ಖರೀದಿಗೆ ರೂಪಾಯಿ ಮುನ್ನೂರು ರಿಯಾಯಿತಿ ಪಡೆಯಬಹುದಾಗಿದೆ.

ರಿಯಾಯಿತಿ ಕೊಡುಗೆ ಇದೇ ಅಗಸ್ಟ್ ಇಪ್ಪತ್ತರಿಂದ ಸೆಪ್ಟೆಂಬರ್ ಮೂವತ್ತರ ತನಕ ಲಭ್ಯವಿದ್ದು ಕೂಪನ್ ಗಳು ಇದೀಗ ಮಾರುಕಟ್ಡೆಯ ನಿಗದಿತ ಪ್ರತಿಷ್ಠಿತ ಮಳಿಗೆಗಳಲ್ಲಿ ಮತ್ತು ವೈಟ್ ಟ್ಯಾಗ್ ಜಿಎಲ್ ಒನ್ ಮಾಲ್ ನಲ್ಲಿ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಕೇಳಿ ಪಡೆಯಬಹುದಾಗಿದೆ.

ಅಲ್ಲದೆ ಬ್ರಾಂಡೆಡ್ ಶರ್ಟ್ ಗಳ ಖರೀದಿಗೆ ” ಬೈಟೂ ಗೆಟ್ ಎನೀ ವನ್ ವನ್ ಫ್ರೀ” ಕೊಡುಗೆ ಲಭ್ಯವಿದ್ದು ಈ ಭರ್ಜರಿ ಆಫರ್
ಗ್ರಾಹಕರಿಗೆ ಹೆಚ್ಚಿನ ಸಂಭ್ರಮವನ್ನೊದಗಿಸಿ ಕೊಡಲಿದೆ.

ಈ ಕೊಡುಗೆ ಸುಳ್ಯ, ಪುತ್ತೂರು ಶೋರೂಂ ಗಳಲ್ಲಿ ಲಭ್ಯವಿದ್ದು,ವಿವಿಧ ಬ್ರಾಂಡ್ ಗಳ ಉತ್ತಮ ಗುಣಮಟ್ಟದ ಆಕರ್ಷಕ ಶೈಲಿಗಳ ಡ್ರೆಸ್ ಗಳ ಅಮೋಘ ಸಂಗ್ರಹವಿದ್ದು ಗ್ರಾಹಕರು ಸ್ವತಂತ್ರವಾಗಿ ಅವರಿಚ್ಚೆಯಂತೆ ಖರೀದಿ ಮಾಡಲು ವಿಶಾಲ ಅವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವೈಟ್ ಟ್ಯಾಗ್ ಪಾಲುದಾರರು ತಿಳಿಸಿದ್ದಾರೆ