ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ವಿದ್ಯಾರ್ಥಿಗಳಿಂದ “ಥ್ಯಾಂಕ್ಸ್ ಇಸ್ರೋ”

0

“ಥ್ಯಾಂಕ್ಸ್ ಇಸ್ರೋ” ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ವಿಧ್ಯಾರ್ಥಿಗಳಿಂದ ಚಂದ್ರನಂಗಳದಲ್ಲಿ ಭಾರತದ ತ್ರಿವರ್ಣ ಧ್ವಜಹಾರಿಸಿ ತ್ರಿವಿಕ್ರಮ ಸಾಧನೆಗೈದ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ)ಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ “ಥ್ಯಾಂಕ್ಸ್ ಇಸ್ರೋ” ಎಂದು ವಿನೂತನ ಶೈಲಿಯಲ್ಲಿ ಬರೆದು,

ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ಅವಿಸ್ಮರಣೀಯ ಸಾಧನೆಗೈದ ಭಾರತೀಯ ವಿಜ್ಞಾನಿಗಳಿಗೆ 525 ಡ್ರಾಯಿಂಗ್ ಶೀಟ್ ನಲ್ಲಿ ಬೃಹದಾಕಾರದ ತ್ರಿವರ್ಣ ಧ್ವಜ ನಿರ್ಮಾಣ ಮಾಡಿ ಧನ್ಯವಾದ ಸಲ್ಲಿಸಿಲಾಯಿತು.