ಕಾಂತುಬೈಲು ಪುತ್ತ ನಿಧನ

0


ಚೆಂಬು ಗ್ರಾಮದ ಚೆಂಬು ಗ್ರಾ. ಪಂ ಮಾಜಿ ಸದಸ್ಯ ಪುತ್ತರವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾದರು.

ಇವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ, ಸಹೋದರರು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.