ಬೆಂಗಳೂರಿನ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸುರಕ್ಷತೆ & ಭದ್ರತೆಯ ವಿಭಾಗದಲ್ಲಿ ಮೇಚುವಂಡ್ ಅಶೋಕ್ ಉತ್ತಯ್ಯ ಕರ್ತವ್ಯ

0

ಸುಳ್ಯ ಸರ್ಕಾರಿ ಜೂನಿಯರ್ ಕಾಲೇಜ್ ಬಳಿ ವಾಸವಿರುವ ಸಿಐಎಸ್‌ಎಫ್‌ನ ಸಹಾಯಕ ಉಪನಿರೀಕ್ಷಕರಾದ ಮೇಚುವಂಡ್ ಅಶೋಕ್ ಉತ್ತಯ್ಯರವರು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸುರಕ್ಷತೆ & ಭದ್ರತೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಕೇಂದ್ರೀಯ ಕೈಗಾರಿಕಾ ಸುರಕ್ಷಾ ಬಲ್‌ನಲ್ಲಿ ದೇಶದ ನಾನಾ ಭಾಗದ ಕೇಂದ್ರಿಯ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.