ಕೃಷ್ಣ ನಾಯ್ಕ ಏಣಾವರ ನಿಧನ

0

ಆಲೆಟ್ಟಿ ಗ್ರಾಮದ ಏಣಾವರ ನಿವಾಸಿ ಕೃಷ್ಣನಾಯ್ಕ ರವರು ಇಂದು ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಓರ್ವ ಪುತ್ರ ದೇವಪ್ಪ ನಾಯ್ಕ ,ಸೊಸೆ
ಶ್ರೀಮತಿ ಸರಸ್ವತಿ ಹಾಗೂ ಮೊಮ್ಮಕ್ಕಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.