ಏನೆಕಲ್ಲು ಗ್ರಾಮದ ನೀಲಪ್ಪ ಗೌಡ ಪದೇಲ ಆ.20 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಹರೀಶ ಪದೇಲ, ಪುತ್ರಿಯರಾದ ಶ್ರೀಮತಿ ಧರ್ಮಾವತಿ ಶೇಷಪ್ಪ ಬಡ್ಡಕೋಡಿ, ಪಟ್ಟೆ, ಶ್ರೀಮತಿ ಕುಸುಮ ಸುಂದರ ಹೊಸಮಠ, ಶ್ರೀಮತಿ ಮೀನಾಕ್ಷಿ ದಯಾನಂದ ಕುದ್ಪಾಜೆ, ಶ್ರೀಮತಿ ಕೋಮಲಾಂಗಿ ಬೆಳ್ಯಪ್ಪ ಕಮಿಲ ಹಾಗೂ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.