ತಿಮ್ಮಪ್ಪ ಗೌಡ ಪದೇಲ ನಿಧನ

0

ಐನೆಕಿದು ಗ್ರಾಮದ ಪದೇಲ ನಿವಾಸಿ ತಿಮ್ಮಪ್ಪ ಗೌಡ ಪದೇಲ ಆ.27 ರಂದು ಹೃದಯಾಘಾತದಿಂದ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘ ಇದರ ಮಾಜಿ ನಿರ್ದೇಶಕರು. ಮೃತರು ಪತ್ನಿ ರತ್ನಾವತಿ, ಪುತ್ರ ರಮೇಶ್ ಪದೇಲ, ಪುತ್ರಿಯರಾದ ಶ್ರೀಮತಿ ಕವಿತಾ ಹರೀಶ ಪಲಂಬೆ ಪುತ್ತೂರು,

ಶ್ರೀಮತಿ ಗೀತಾ ರಂಗನಾಥ ಭೂತಕಲ್ಲು ಸೊಸೆ ಶ್ರೀಮತಿ ಮಧುರಾ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.