ಪಂಜ:ಸಂಪ್ರೀತಿ ಆಟೋ ರಿಕ್ಷಾ ನಿಲ್ದಾಣದಲ್ಲಿ ರಕ್ಷಾ ಬಂಧನ

0

ಪಂಜ ಸಂಪ್ರೀತಿ ಆಟೋ ರಿಕ್ಷಾ ನಿಲ್ದಾಣದಲ್ಲಿ ಆ.30 ರಂದು ರಕ್ಷಾ ಬಂಧನ ಕಾರ್ಯಕ್ರಮಪಂಜ ಬಿ. ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ನಡೆಯಿತು.

ಪಂಜ ಬಿ. ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮನೋಹರ ಕಾರ್ಜ ರವರ ಅಧ್ಯಕ್ಷತೆ ವಹಿಸಿದ್ದರು .ಪೂರ್ವಾಧ್ಯಕ್ಷ ದೇವಪ್ಪ ಎಚ್ , ಸಂಘದ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ

ಚಂದ್ರಶೇಖರ ದೇರಾಜೆ ಮತ್ತು ಸಂಘದ ಕಾರ್ಯದರ್ಶಿ ನಾಗೇಶ್ ಕುಳ್ಳಾಜೆ ರಕ್ಷೆ ವಿತರಿಸಿದರು.ಗಣೇಶ್ ನಾಗತೀರ್ಥ ಶುಭ ಹಾರೈಸಿದರು.